Random Video

TATA Harrier EV - 24 ಸಾವಿರ ಕೆಜಿಯ ಟ್ರಕ್‌ ಎಳೆದ ಹ್ಯಾರಿಯರ್ ಎಲೆಕ್ಟ್ರಿಕ್‌ | ಟಾಟಾದ ತಾಕತ್ತು ದೇಶಕ್ಕೇ ಗೊತ್ತು

2025-06-16 3 Dailymotion

TATA Harrier EV - 24 ಸಾವಿರ ಕೆಜಿಯ ಟ್ರಕ್‌ ಎಳೆದ ಹ್ಯಾರಿಯರ್ ಎಲೆಕ್ಟ್ರಿಕ್‌ | ಟಾಟಾದ ತಾಕತ್ತು ದೇಶಕ್ಕೇ ಗೊತ್ತು
ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಇವಿ, ಕೊಂಚ ಮಟ್ಟಿಗೆ ದುಬಾರಿ ಬೆಲೆಯಲ್ಲಿಯೇ ಮಾರಾಟಕ್ಕೆ ಬಂದಿದೆ. ಇದು ರೂ.21.49 ಲಕ್ಷ ಪರಿಚಯಾತ್ಮಕ ದರವನ್ನು (ಎಕ್ಸ್-ಶೋರೂಂ) ಹೊಂದಿದೆ. ಜುಲೈ 02 ರಿಂದ ಬುಕ್ಕಿಂಗ್‌ ಪ್ರಕ್ರಿಯೆ ಆರಂಭವಾಗಲಿದೆ. ಈ ಕಾರು ಅಡ್ವೆಂಚರ್, ಫಿಯರ್‌ಲೆಸ್ ಮತ್ತು ಎಂಪವರ್ಡ್ ಎಂಬ 3 ವೇರಿಯೆಂಟ್ ಆಯ್ಕೆಯಲ್ಲಿಯೂ ಸಿಗುತ್ತದೆ.
#tata #tatamotors #tataharrier #tataharrierev #drivespark #drivesparkkannada

Also Read

ಹೊಸ ಫೀಚರ್ಸ್ ಹೊಂದಿರುವ ಟಾಟಾ ಹ್ಯಾರಿಯರ್ ಎಕ್ಸ್‌ಟಿಎ ಪ್ಲಸ್ ಮತ್ತು ಸಫಾರಿ ಎಕ್ಸ್‌ಟಿಎ ಪ್ಲಸ್ ಬಿಡುಗಡೆ :: https://kannada.drivespark.com/four-wheelers/2021/tata-harrier-xta-safari-xta-launched-in-india-details-026963.html?ref=DMDesc

ಆಲ್‌ಟ್ರೊಜ್, ನೆಕ್ಸಾನ್ ಮತ್ತು ಹ್ಯಾರಿಯರ್ ಡಾರ್ಕ್ ಎಡಿಷನ್ ವಿತರಣೆ ಆರಂಭಿಸಿದ ಟಾಟಾ ಮೋಟಾರ್ಸ್ :: https://kannada.drivespark.com/four-wheelers/2021/tata-motors-started-altroz-nexon-nexon-ev-and-harrier-dark-edition-deliveries-026615.html?ref=DMDesc

ಟಾಟಾ ಕಾರುಗಳ ಖರೀದಿ ಮೇಲೆ ಜುಲೈ ಅವಧಿಯ ಆಫರ್ ಘೋಷಣೆ :: https://kannada.drivespark.com/four-wheelers/2021/tata-motors-july-2021-offers-upto-rs-65000-on-selected-car-models-026528.html?ref=DMDesc



~ED.158~